ರಾಷ್ಟ್ರಮಟ್ಟದ ಕ್ರೀಡಾಕೂಟ:ಚಿನ್ನದ ಪದಕ ಪಡೆದು ಎಸ್. ಜಿ. ಎಫ್. ಐ.ಗೆ ಆಯ್ಕೆಯಾದ ಸಾನ್ವಿ ಎಸ್.ಪಿ

0

ಬಡಗನ್ನೂರುಃ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನಮ್ ವತಿಯಿಂದ ನಡೆಸಲ್ಪಟ್ಟ ವಿದ್ಯಾ ಭಾರತಿ ರಾಷ್ಟ್ರಮಟ್ಟದ ಅಥ್ಲೆಟಿಕ್ ಕ್ರೀಡಾ ಕೂಟವು ನ.4 ರಿಂದ 8 ರತನಕ ಬಿಹಾರದ ಬೆತಿಯಾದಲ್ಲಿ ನೆಡೆದ್ದಿದ್ದು ಪುತ್ತೂರು ವಿವೇಕಾನಂದ ಅಂಗ್ಲಮಾಧ್ಯಮ ಶಾಲಾ 10ನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಎಸ್.ಪಿ  ಧಕ್ಷಿಣ ಮಧ್ಯ ಕ್ಷೇತ್ರಿಯ ಮಟ್ಟದಲ್ಲಿ ತ್ರಿವಿದ ಜಿಗಿತದಲ್ಲಿ ಮತ್ತು 4*100 ರಿಲೇ ಯಲ್ಲಿ ಚಿನ್ನದ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು, ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ತ್ರಿವಿದ ಜಿಗಿತ ಮತ್ತು 4*100 ರಿಲೇಯಲ್ಲಿ ಚಿನ್ನದ ಪದಕ ಪಡೆದು ಎಸ್. ಜಿ. ಎಫ್. ಐ.ಗೆ ಆಯ್ಕೆಯಾಗಿರುತ್ತಾರೆ.ಇವರು ಭಾರತೀಯ ಗಡಿ ಭದ್ರತಾ ದಳದ ಯೋಧ ಪಳಂಬೆ ನಿವಾಸಿ ಡಿ. ಸುಂದರ ಪೂಜಾರಿ ಮತ್ತು ಶಿಕ್ಷಕಿ ಭವಿತಾ. ಪಿ ಇವರ ಪುತ್ರಿ. 

LEAVE A REPLY

Please enter your comment!
Please enter your name here