ಕೆಯ್ಯೂರು: ಒಡಿಯೂರು ಶ್ರೀ ದತ್ತಾಂಜನೇಯ ಸ್ವಸಹಾಯ ಸಂಘ ರಚನೆ

0

ಕೆಯ್ಯೂರು: ಒಡಿಯೂರು ಶ್ರೀ ಗ್ರಾಮ ವಿಕಾಸ  ಸ್ವಸಹಾಯ ಸಂಘ ಪ್ರಾಯೋಜಿತ ಒಡಿಯೂರು ಶ್ರೀ ದತ್ತಾಂಜನೇಯ  ಸ್ವಸಹಾಯ ಸಂಘವನ್ನು  ಕೆದಂಬಾಡಿ ಘಟಕ ಸಮಿತಿ ಅದ್ಯಕ್ಷ ವಿಶ್ವನಾಥ ಶೆಟ್ಟಿ ಸಾಗು ನಿವಾಸದಲ್ಲಿ ನಡೆಯಿತು.ವಿಶ್ವನಾಥ ರೈ ತಿಂಗಳಾಡಿ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ, ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಂಘದ  ನೂತನ ಅಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿ ಸಾಗು, ಕಾರ್ಯದರ್ಶಿ ರವೀಂದ್ರ ರೈ ನಂಜೆ ,ಸದಸ್ಯರಾಗಿ  ವಿಶ್ವನಾಥ ರೈ , ತಿಮ್ಮಪ್ಪ ಗೌಡ ಕನ್ನಡಮೂಲೆ, ರವಿಕುಮಾರ್ ಕೈತ್ತಡ್ಕ, ನಳಿನಾಕ್ಷಿ ವಿ ಶೆಟ್ಟಿ ಆಯ್ಕೆ ಮಾಡಲಾಯಿತು.  ಕೆದಂಬಾಡಿ ,ಒಳಮೊಗ್ರು ಸೇವಾ ದೀಕ್ಷಿತೆ ಶೃತಿ ರೈ ಸಂಘವನ್ನು ರಚನೆ ಮಾಡಿದರು.

LEAVE A REPLY

Please enter your comment!
Please enter your name here