ಪುತ್ತೂರು: ಜುಮಾ ಮಸೀದಿ ಗಟ್ಟಮನೆ ಇದರ ವಾರ್ಷಿಕ ಮಹಾಸಭೆ ನ.10ರಂದು ಗೌರವ ಅಧ್ಯಕ್ಷ S.M. ಅಹ್ಮದ್ ಬಶೀರ್ ಹಾಜಿ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಪ್ರ.ಕಾರ್ಯದರ್ಶಿ ಅಬ್ದುಲ್ ಹಮೀದ್ ನೂಜಿ ರವರು ಕಳೆದ ಸಾಲಿನ ಲೆಕ್ಕ ಪತ್ರ ಮಂಡಿಸಿದರು.
ನೂತನ ಆಡಳಿತ ಕಮಿಟಿಯ ಅದ್ಯಕ್ಷರಾಗಿ ಇಬ್ರಾಹಿಂ ಬೆದ್ರುಗುರಿ,ಉಪಾಧ್ಯಕ್ಷರಾಗಿ ಮೂಸೆ ಕೋಟ್ರಾಸ್, ಪ್ರ.ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ನೂಜಿ, ಜೊತೆ ಕಾರ್ಯದರ್ಶಿಗಳಾಗಿ D.A. ಬಶೀರ್ ಗಟ್ಟಮನೆ ಹಾಗೂ ಅಬ್ದುಲ್ ಖಾದರ್ ಗಟ್ಟಮನೆ,ಲೆಕ್ಕ ಪರಿಶೋಧಕ ಹಾಗೂಕೋಶಾಧಿಕಾರಿಯಾಗಿ ಇಸ್ಮಾಯಿಲ್ ಗಟ್ಟಮನೆ,ಮತ್ತು ಕಾರ್ಯಕಾರಿ ಸದಸ್ಯರುಗಳಾಗಿ ಅರಬಿ ಕುಂಞಿ ಸಾರಪುಣಿ, ಅಬ್ದುಲ್ಲಾ ಹಾಜಿ ಗಟ್ಟಮನೆ,ಅಬೂಬಕ್ಕರ್ ಸಾರಪುಣಿ,ಅಯ್ಯೂಬ್ ಗಡಾಜೆ,ರಿಯಾಝ್ ಗಟ್ಟಮನೆ,ಮುಹಮ್ಮದ್ ಗಟ್ಟಮನೆ(ನೆಲ್ಯಾಡಿ)ಹಾಗೂ ಹಸೈನಾರ್ ಡಿಂಬ್ರಿ ಆಯ್ಕೆಗೊಂಡರು.