ಅಬ್ದುಲ್ ರಹಿಮಾನ್ ಯುನಿಕ್‌ಗೆ ಮಾತೃ ವಿಯೋಗ

0

ಉಪ್ಪಿನಂಗಡಿ: ವಾಣಿಜ್ಯ ಮತ್ತು ಕೈಗಾರಿಕ ಸಂಘ ಇದರ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯುನಿಕ್ ಅವರ ತಾಯಿ, 34 ನೆಕ್ಕಿಲಾಡಿಯ ಯುನಿಕ್ ಕಂಪೌಂಡ್‌ನ ಸಾರಮ್ಮ (65) ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ನ.30ರಂದು ಬೆಳಗ್ಗೆ ನಿಧನರಾದರು.
ಹೃದಯ ಸಂಬಂಧಿತ ಕಾಯಿಲೆಯ ಚಿಕಿತ್ಸೆಗೆಂದು ಬೆಂಗಳೂರಿನ ಆಸ್ಪತ್ರೆಗೆ ಇವರನ್ನು ದಾಖಲಿಸಲಾಗಿತ್ತು. ಮೃತರು ಪತಿ ಅಬ್ದುಲ್ ಹಮೀದ್, ಪುತ್ರರಾದ ಅಬ್ದುರ್ರಹ್ಮಾನ್ ಯುನಿಕ್, ಕಲಂದರ್ ಶಾಫಿ, ಸರ್ಫುದ್ದೀನ್, ಮುಹಮ್ಮದ್ ಹನೀಫ್, ಮುಹಮ್ಮದ್ ಫೈಝಲ್, ಪುತ್ರಿಯರಾದ ಕಮರ್ ಬಾನು, ನಸೀಮಾ, ಫಾತಿಮತ್ ಝೊಹಾರ, ಸ್ವಹಬತುಲ್ ಅಸ್ಲಾಮಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here