ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷದ ಅವಧಿಗೆ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗೆ ಡಿ.10ರಂದು ಚುನಾವಣೆ ನಡೆಯುತ್ತಿದೆ.
![](https://puttur.suddinews.com/wp-content/uploads/2023/12/85786dc6-5fe2-4453-ac4e-84aa776dc0aa.jpg)
12 ಸ್ಥಾನಕ್ಕೆ 24 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಂಘದ ವಠಾರದಲ್ಲಿ ಚುನಾವಣೆ ನಡೆಯುತ್ತಿದ್ದು ಬೆಳಗ್ಗಿನಿಂದಲೇ ಅರ್ಹ ಸದಸ್ಯರು ಬಂದು ಮತದಾನ ಮಾಡುತ್ತಿದ್ದಾರೆ.