ಕಡಬ: ಕಡಬ ತಾಲೂಕು ಬೆಳಂದೂರು ಬನಾರಿ ಲಕ್ಷ್ಮಣ ಆಚಾರ್ಯರ ಪುತ್ರ ಸತೀಶ್ ಮತ್ತು ಬಂಟ್ವಾಳ ತಾಲೂಕು ಶಂಭೂರು ಅರಿಮಜಲು ಸುಂದರ ಆಚಾರ್ಯರ ಪುತ್ರಿ ಚಂದ್ರಿಕಾ ಅವರ ವಿವಾಹ ನಿಶ್ಚಿತಾರ್ಥ ವಧುವಿನ ಮನೆಯಲ್ಲಿ ಡಿ.14ರಂದು ನಡೆಯಿತು.