ಪುತ್ತೂರು:ಸಾಲ್ಮರ ನಿವಾಸಿ ವಾರಿಜ ಆಚಾರಿ(85ವ) ಡಿ.16ರಂದು ನಿಧನ ಹೊಂದಿದರು. ಮೃತರು ಪುತ್ತೂರಿನಲ್ಲಿರುವ ಸೆಲ್ ಝೋನ್ ಮಾಲಕರಾದ ಜಯಪ್ರಕಾಶ್ ಅಮೈ ಮತ್ತು ಪ್ರವೀಣ್ ಅಮೈರವರ ತಾಯಿಯಾಗಿದ್ದಾರೆ. ಮೃತರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.