ಶುಭವಿವಾಹ: ಸೃಜನ್ – ವೈಭವ

0

ಪುತ್ತೂರು: ಡಿಂಬ್ರಿಗುತ್ತು ಮಿತ್ರಂಪಾಡಿ ಜಯಕುಮಾರ್ ರೈಯವರ ಪುತ್ರ ಸೃಜನ್ ಮತ್ತು ಮುಂಡ್ರಾಡಿಗುತ್ತು ಸುಭಾಶ್ಚಂದ್ರ ರೈಯವರ ಪುತ್ರಿ ವೈಭವ ಅವರ ವಿವಾಹವು ಡಿ.25 ರಂದು ಮಂಗಳೂರು ಟಿ.ಎಂ.ಎ.ಪೈ ಇಂಟರ್ ನ್ಯಾಷನಲ್ ಕನ್ವೆಂಷನ್ ಸೆಂಟರ್ ನಲ್ಲಿ ಜರಗಿತು.

LEAVE A REPLY

Please enter your comment!
Please enter your name here