ರಾಮಕುಂಜ: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಹೈಯರ್ ಗ್ರೇಡ್ ಮತ್ತು ಲೋವರ್ ಗ್ರೇಡ್ ಚಿತ್ರಕಲಾ ಪರೀಕ್ಷೆಯಲ್ಲಿ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ 116 ವಿದ್ಯಾರ್ಥಿಗಳು ಹಾಜರಾಗಿದ್ದು ಎಲ್ಲರೂ ತೇರ್ಗಡೆಗೊಂಡು ಶೇ.100 ಫಲಿತಾಂಶ ಬಂದಿದೆ.
ಲೋವರ್ ಗ್ರೇಡ್ ಪರೀಕ್ಷೆಯಲ್ಲಿ ಅನಘಾ ರೈ ಎಂ, ಧನುಷ್ ಪಿ, ಗಗನ್ ಎಸ್.ಎನ್, ಜಿತೇಶ್ ಎಸ್, ನೂತನ್ ಗೌಡ ಎ.ಎಂ, ರಶ್ಮಿ ಕೆ, ರತನ್ ಬಿ.ಕೆ., ಹಾಗೂ ವರ್ಷ ಪಿ.ಎನ್ ಅವರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಆಕಾಂಕ್ಷ್ ಬಿ,ವೈ, ಆಕಾಶ್ ಗೌಡ ಎಂ.ಎಸ್, ಅನಿರುದ್ದ್ ವಿ, ಆರ‍್ಯ ಬಿ.ಟಿ, ಭರತ್ ಕುಮಾರ್, ಚರಣ್ ಎ, ಚೇತನ್ ಎನ್, ಚೇತನ್ ರಾಜ್ ಡಿ, ದೀಪನಿಧಿ ಎಸ್, ದಿಶಾನ್ ರಾಜ್ ಪಿ.ಎನ್, ದಿಶಾಂತ್ ಬಿ.ಜೆ, ಗಗನ್ ಆರ್.ವಿ, ಗಗನ್‌ದೀಪ್ ಡಿ, ಹರ್ಷ ಎಲ್.ಜಿ, ಹರ್ಷಿತ್ ಕೆ.ಎಸ್, ಹೇಮಂತ್ ಡಿ, ಜೀವನ್ ಗೌಡ ಡಿ ವಿ, ಜೀವನ್ ಹೆಚ್.ಟಿ, ಜೀವನ್, ಖತೀಜ ಝಹೀಮ, ಕುಶಲ್ ಡಿ, ಲಕ್ಷತ್ ಹೆಚ್.ಇ, ಲೋಚನ್ ಕೆ.ಎಸ್, ಲೋಚನ್ ವಿ.ಎ, ಮದನ್ ಎಸ್.ಬಿ, ಮನಿತ್ ಸಿ.ಯು, ಮನ್ವಿತ್ ಕೆ.ವಿ, ನಿಖಿಲ್ ಡಿ, ನಿತಿನ್ ಎಂ.ಆರ್, ನೂತನ್ ಹೆಚ್, ಪವನ್ ಹೆಚ್ ಕೋವಿ, ಪವನ್ ವಿ.ಬಿ, ಪ್ರತೀಕ್ಷಾ ಕೆ, ಪ್ರೀತಮ್ ಎಸ್.ಆರ್, ಪ್ರೇಮ್ ಕುಮಾರ್, ಪ್ರೇರಣ್ ಗೌಡ, ಪುರುಷೋತ್ತಮ್ ಹೆಚ್. ಎಂ, ರಾಘವೇಂದ್ರ ಹೆಚ್, ರಾಹುಲ್ ಹೆಚ್.ಆರ್, ರಾಹುಲ್ ಎಂ, ರಕ್ಷಾ ಡಿ, ರತನ್ ಕೆ.ಬಿ, ಸಮರ್ಥ್ ಎಂ.ಪಿ, ಶಿವು ಎಸ್.ಪಿ, ಶೋಬಿತ್ ಬಿ.ಎಸ್, ಶ್ರೀಶ ವಿ ವಾಲ್ಮೀಕಿ, ಶ್ರೇಯಸ್ ಪಿ.ಆರ್, ಸುಜನ್ ಚಂದ್ರಶೇಖರ್, ತಿಲಕ್ ಎಂ.ಕೆ, ತಿಲಕ್ ಎಸ್, ತುವಿತ್ ಗೌಡ ಡಿ.ಎಸ್, ವಂಶಿ ಪಿ, ವರ್ಷ ಕೆ, ವಿನಯ್ ಕೆ, ವಿನುತ್ ಎಂ, ವಿಶಾಲ್ ಗೌಡ ಆರ್.ಡಿ ಹಾಗೂ ಯೋಗೇಶ್ ಕೆ.ಜಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರಿಗೆ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರ ಮಾರ್ಗದರ್ಶನದಲ್ಲಿ ಚಿತ್ರಕಲಾ ಶಿಕ್ಷಕಿಯಾದ ಅಕ್ಷತಾ ಟಿ ಅವರು ತರಬೇತಿ ನೀಡಿದ್ದರು.