ಸ್ವಾತಿ ಜ್ಯುವೆಲ್ಲರ‍್ಸ್‌ನಲ್ಲಿ ಹೊಸ ಲಕ್ಷ್ಮೀ ಗಿಫ್ಟ್ ಸ್ಕೀಂನ ಪ್ರಥಮ ಡ್ರಾ

0

ಪುತ್ತೂರು: ಕೋರ್ಟುರಸ್ತೆಯಲ್ಲಿರುವ ಚಿನ್ನಾಭರಣಗಳ ಮಳಿಗೆ ಸ್ವಾತಿ ಜ್ಯುವೆಲ್ಲರ‍್ಸ್‌ನಲ್ಲಿ ಹೊಸ ಲಕ್ಷ್ಮೀ ಗಿಫ್ಟ್ ಸ್ಕೀಂನ ಪ್ರಥಮ ಡ್ರಾ. ಜ.6ರಂದು ಸಂಜೆ 5ಗಂಟೆಗೆ ನೆರೆದಿದ್ದ ಗ್ರಾಹಕರ ಸಮ್ಮುಖದಲ್ಲಿ ನಡೆಯಿತು. ತಿಂಗಳ ಕಂತು ರೂ.500 ರಂತೆ 30 ಕಂತುಗಳ ಯೋಜನೆ ಇದಾಗಿದೆ. ಪ್ರತೀ ತಿಂಗಳಲ್ಲಿ 5 ಸದಸ್ಯರಿಗೆ ರೂ.500ರಂತೆ ಹಾಗೂ ಅಂತಿಮ ಬಂಪರ್ ಡ್ರಾ.ದಲ್ಲಿ 20 ಸದಸ್ಯರಿಗೆ ರೂ.5000 ದಂತೆ, ಸರಿಯಾಗಿ ಕಂತು ಪಾವತಿಸಿದ ಸದಸ್ಯರಿಗೆ ಬೋನಸ್ ರೂ.500ರಂತೆ ಸೇರಿಸಿ ಚಿನ್ನಾಭರಣ ನೀಡಲಾಗುವುದು. ಸದಸ್ಯರಾಗಿ ನಿಗದಿತ ಸದಸ್ಯರನ್ನು ಪರಿಚಯಿಸಿದರೆ ಗಿಫ್ಟ್ ನೀಡಲಾಗುವುದು. ಕೆಲವೇ ಸದಸ್ಯರು ಈ ಹೊಸ ಗ್ರೂಪ್‌ಗೆ ಬೇಕಾಗಿದ್ದಾರೆ. ಸದಸ್ಯರಾಗ ಬಯಸುವವರು ಕೂಡಲೇ ಸಂಪರ್ಕಿಸುವಂತೆ ಮಾಲಕ ವಾಸುದೇವ ಆಚಾರ್ಯರವರು 9448463865 ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here