ಆಲಂಕಾರು ವಿನ್ಯಾಸ್ ಬಾರ್ ಮಾಲಕ ವಿಠಲ ರೈ ಅವರಿಂದ ಆಲಂಕಾರು ಸರಕಾರಿ ಶಾಲೆಗೆ ಬೆಂಚ್, ಡೆಸ್ಕ್ ಕೊಡುಗೆ

0

ಆಲಂಕಾರು: ಆಲಂಕಾರು ದ.ಕ ಜಿ.ಪ ಹಿರಿಯ ಪ್ರಾಥಮಿಕ ಶಾಲೆಗೆ ಆಲಂಕಾರು ವಿನ್ಯಾಸ್ ಬಾರ್ ಮಾಲಕ ವಿಠಲ್ ರೈ ಅವರು 5 ಡೆಸ್ಕ್ 10 ಬೆಂಚ್ ಗಳನ್ನು ಕೊಡುಗೆಯಾಗಿ ನೀಡಿದ್ದು,
ಶಾಲಾ ಮುಖ್ಯ ಶಿಕ್ಷಕ ವಿಶ್ವನಾಯ್ಕ ಅವರಿಗೆ ಹಸ್ತಾಂತರಿಸಿದ್ದಾರೆ. ದಾನಿಗಳಿಗೆ ಶಾಲು ಹೊದಿಸುವುದರ ಮೂಲಕ ಶಾಲಾ ವತಿಯಿಂದ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಎಸ್.ಡಿ.ಎಂ .ಸಿ ಸದಸ್ಯ ಸುಂದರ ಎ ಬಿ ಹಾಗೂ ಶಾಲಾ ಶಿಕ್ಷಕವೃಂದ, ಶಾಲಾ ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here