ಬಿ.ಎಫ್.ಸಿ ಸ್ಪೋರ್ಟ್ಸ್ ಕ್ಲಬ್ ಬಡಕೋಡಿ ನೂತನ ಸಮಿತಿ ರಚನೆ

0

ಪುತ್ತೂರು :ಬಿ.ಎಫ್.ಸಿ ಸ್ಪೋರ್ಟ್ಸ್ ಕ್ಲಬ್ ಬಡಕೋಡಿ ನೂತನ ಸಮಿತಿ ರಚನೆ ಫೆ.9ರಂದು ಮಾಡಲಾಯಿತು. ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ಹಾಗು ಹಲವು ಕ್ರೀಡೆಗಳಲ್ಲಿ ಹೆಸರು ಪಡೆದುಕೊಂಡಿರುವ ಬಡಕೋಡಿ ಗ್ರಾಮದ ಯುವಕರು ಬಿ.ಎಫ್.ಸಿ ಸ್ಪೋರ್ಟ್ಸ್ ಕ್ಲಬ್ ಎಂದು ನಾಮಕರಣಗೊಂಡು ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸುಹೈಲ್, ಪ್ರ.ಕಾರ್ಯದರ್ಶಿ ಭಾಷ ಬಡಕೋಡಿ, ಕೋಶಾಧಿಕಾರಿ ಜಮಾಲ್, ಉಪಾಧ್ಯಕ್ಷರಾಗಿ ಇಸ್ಮಾಯಿಲ್, ಜೊತೆ ಕಾರ್ಯದರ್ಶಿ ತುಫೈಲ್, ಸಮಿತಿ ಸದಸ್ಯರಾಗಿ ಮಿಝಲ್, ನಿಝಮ್ ಆಯ್ಕೆಗೊಂಡರು.

LEAVE A REPLY

Please enter your comment!
Please enter your name here