ಕೆಯ್ಯೂರು: ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ ರಘನಾಥ ಪೂಜಾರಿ (61) ಅಸೌಖ್ಯದಿಂದ ಫೆ.26ರಂದು ತಮ್ಮ ನಿವಾಸದಲ್ಲಿ ನಿದನರಾದರು. ಮೃತರು ಪತ್ನಿ ಗಿರಿಜಾ, ಪುತ್ರಿ ಕಾವ್ಯ ಪುತ್ರರಾದ ಕಾರ್ತಿಕ್, ಕೌಶಿಕ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಅಗಮಿಸಿ ಸಂತಾಪ ಸೂಚಿಸಿದರು.