ಕಡಬ: ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮ ಕರಿಂಕ ನಿವಾಸಿ ಶ್ರೀಮತಿ ತುಳಸಿ ಮತ್ತು ಬಾಬು ಗೌಡರವರ ಪುತ್ರ ಮಹೇಶ ಹಾಗೂ ಬೆಳ್ತಂಗಡಿ ತಾಲೂಕು ನಡ ಗ್ರಾಮ ಭೋಜಾರ ಮನೆ ಶ್ರೀಮತಿ ಭಾರತಿ ಮತ್ತು ರಾಮಚಂದ್ರ ಗೌಡ ರವರ ಪುತ್ರಿ ಪ್ರಜ್ಞಾ ರವರ ವಿವಾಹವು ನಡ ಭೋಜಾರ ವಧುವಿನ ಮನೆಯಲ್ಲಿ ಫೆ.3ರಂದು ನಡೆಯಿತು.