ಮಾ.16ಕ್ಕೆ ಪುತ್ತೂರು ನ್ಯಾಯಾಲಯದಲ್ಲಿ ಲೋಕ ಅದಾಲತ್

0

ಪುತ್ತೂರು: ತಾಲೂಕು ಕಾನೂನು ಸೇವಗಳ ಸಮಿತಿಯ ವತಿಯಿಂದ ಮಾ.16ಕ್ಕೆ ಪುತ್ತೂರು ನ್ಯಾಯಾಲಯದಲ್ಲಿ ಲೋಕ ಅದಾಲತ್ ನಡೆಯಲಿದೆ.
ಈ ಹಿಂದೆ ಮಾ.9ಕ್ಕೆ ಲೋಕ ಅದಾಲತ್ ನಿಗದಿಪಡಿಸಲಾಗಿತ್ತು. ಉಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಮಾ.16ಕ್ಕೆ ಮುಂದೂಡಲಾಗಿದೆ. ಸಾರ್ವಜನಿಕರು, ಗಮನಿಸಿ ಸಹಕರಿಸಬೇಕೆಂದು ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here