ಪುತ್ತೂರು: ಡಾ.ಸ್ವಾತಿ ಭಟ್ ಅವರು ಪ್ರತಿದಿನ ಬೆಳಿಗ್ಗೆ 9:30 ರಿಂದ ರಾತ್ರಿ 7 ಗಂಟೆಯ ತನಕ, ಆದಿತ್ಯವಾರ ಬೆಳಿಗ್ಗೆ 9:30 ರಿಂದ ಮದ್ಯಾಹ್ನ 1 ರ ತನಕ ದರ್ಬೆಯ ಉಷಾ ಪಾಲಿ ಕ್ಲಿನಿಕ್ ನಲ್ಲಿ ಸೇವೆಗೆ ಲಭ್ಯರಿದ್ದಾರೆ.
ಇವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾಭ್ಯಾಸವನ್ನು ಪುತ್ತೂರಿನ ವಿವೇಕಾನಂದ ಶಾಲೆಯಲ್ಲಿ ಪಡೆದು, ಪದವಿ ಪೂರ್ವ ಶಿಕ್ಷಣವನ್ನು ಮಂಗಳೂರಿನ ಎಕ್ಷಪರ್ಟ್ ಕಾಲೇಜಿನಲ್ಲಿ ಪಡೆದರು. ಬಳಿಕ ತಮ್ಮ ಎಂಬಿಬಿಎಸ್ ಪದವಿಯನ್ನು ಎ.ಜೆ ಮೆಡಿಕಲ್ ಕಾಲೇಜಿನಲ್ಲಿ ಪಡೆದು, ಧಾರವಾಡದ ಎಸ್.ಡಿ.ಎಂ ಮೆಡಿಕಲ್ ಕಾಲೇಜಿನಲ್ಲಿ ಎಂ ಡಿ ಉನ್ನತ ಪದವಿಯನ್ನು ಪೂರೈಸಿರುತ್ತಾರೆ. ಇವರು ಮುಖ್ಯವಾಗಿ ಮಧುಮೇಹ ರೋಗ, ಬಿ. ಪಿ, ಕೊಲೆಸ್ಟ್ರಾಲ್, ವೈರಲ್ ಫೀವರ್, ವೈರಲ್ ಇನ್ಫೆಕ್ಷನ್, ಥೈರಾಯಿಡ್ ಸಮಸ್ಯೆ, ಅಲರ್ಜಿ ಸಂಬಂಧಿತ ಸಮಸ್ಯೆ ಹಾಗೂ ಇತರ ಸಾಮಾನ್ಯ ಖಾಯಿಲೆಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಾರೆ. ಅಪ್ಪೋಯಿಂಟ್ಮೆಂಟ್ ಗಾಗಿ 9008256005, 8971263117 ಸಂಪರ್ಕ ಮಾಡಲು ಪ್ರಕಟಣೆ ತಿಳಿಸಿದೆ.