ನಿಡ್ಪಳ್ಳಿ: ಬೆಟ್ಟಂಪಾಡಿ ಗ್ರಾಮದ ಸರಳಿಕಾನ ನಿವಾಸಿ ಕೃಷಿಕ ಕೇಪು ಗೌಡ(90) ಎಂಬವರು ಅಲ್ಪಕಾಲದ ಅಸೌಖ್ಯದಿಂದ ಏ.3 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ವಾಸಪ್ಪ ಗೌಡ, ರಾಮಚಂದ್ರ ಗೌಡ, ಪುತ್ರಿಯರಾದ ದಾಜಮ್ಮ, ಕುಸುಮ, ನಳಿನಿ, ಪ್ರೇಮಲತಾ, ಮೊಮ್ಮಕ್ಕಳು ಹಾಗೂ ಮರಿ ಮಕ್ಕಳನ್ನು ಅಗಲಿದ್ದಾರೆ.