ಪುತ್ತೂರು: ಕೊರಿಂಗಿಲ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಆಚರಿಸಲಾಯಿತು. ಉಸ್ತಾದ್ ಅಯ್ಯೂಬ್ ವಹಬಿ ಗಡಿಯಾರ ಕುತುಬಾ ನಿರ್ವಹಿಸಿ ಈದ್ ಸಂದೇಶ ನೀಡಿದರು.