ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಹಲೇಜಿ ದಿ.ಅಣ್ಣಿ ನಾಯ್ಕರ ಪುತ್ರ ಗೋಪಾಲಕೃಷ್ಣ ಎಚ್ ಅವರ ವಿವಾಹವು ಬಂಟ್ವಾಳದ ಕೇಪು ಗ್ರಾಮದ ಕೋಪ್ರೆ ಕೃಷ್ಣಪ್ಪ ನಾಯ್ಕರ ಪುತ್ರಿ ನಯನ ಇವರೊಂದಿಗೆ ಪುತ್ತೂರು ಕೊಂಬೆಟ್ಟು ಮರಾಠಿ ಸಮಾಜ ಸೇವಾ ಸಂಘ ಸಭಾಬವನದಲ್ಲಿ ಏ.22ರಂದು ನಡೆಯಿತು.