ಬಡಗನ್ನೂರು: ರಮಾ ಸಿ ಅಳ್ವ ಗಿರಿಮನೆ ನಿಧನ

0

ಬಡಗನ್ನೂರು: ಬಡಗನ್ನೂರು ಗ್ರಾಮದ ಗಿರಿಮನೆ , ರಾಜ್ಯ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ  ದಿ.ಚಿಕ್ಕಪ್ಪ ಆಳ್ವರ ಧರ್ಮ ಪತ್ನಿ ರಮಾ ಸಿ ಅಳ್ವ( 86 ವ) ಅಲ್ಪಕಾಲದ ಅನಾರೋಗ್ಯದಿಂದ ಏ. 22 ರಂದು ನಿಧನರಾದರು.

ಮೃತರು ಪುತ್ರರಾದ ಚಂದ್ರಶೇಖರ ಆಳ್ವ, ಸಂತೋಷ್ ಆಳ್ವ ಪುಷ್ಪರಾಜ್ ಆಳ್ವ, ಓರ್ವ ಪುತ್ರಿ ಗೀತಾ ಹಾಗೂ ಅಳಿಯ ಗೋಪಾಲಕೃಷ್ಣ ಕುರ್ಜಿಲ, ಮತ್ತು ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಕುಟುಂಬಸ್ಥರನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here