ಪುತ್ತೂರು: ಕಾಂಗ್ರೆಸ್ ನಿಂದ ʼನನ್ನ ಬೂತು ನಾನು ಅಭ್ಯರ್ಥಿʼ ಮನೆ ಮನೆಗೆ ಕಾರ್ಯಕರ್ತರ ಭೇಟಿ ಕಾರ್ಯಕ್ರಮದ ಅಂಗವಾಗಿ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ವಿಲ್ಮ ಗೋನ್ಸಾಲಿಸ್ ಅವರ ನೇತೃತ್ವದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಶನ್ ರೈ ಸಹಿತ ಹಲವಾರು ಮಂದಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ ಅವರ ಮನೆಗೆ ಭೇಟಿ ನೀಡಿದರು.
