ನಿಶ್ಚಿತಾರ್ಥ: ದೇವರಾಜ್ ಯು.ಹೆಚ್- ಸಂಗೀತ ಆರ್.

0


ಪುತ್ತೂರು: ಉಪ್ಪಿನಂಗಡಿ ರಾಮನಗರ ಹರಿರಾಮಚಂದ್ರರವರ ಪುತ್ರ ದೇವರಾಜ್ ಹಾಗೂ ಸೋಮೇಶ್ವರ ಕೊಲ್ಯ ಕಣಿರ್ತೋಟ ರಾಮಚಂದ್ರ ರವರ ಪುತ್ರಿ ಸಂಗೀತರವರ ವಿವಾಹ ನಿಶ್ಚಿತಾರ್ಥವು ಏಪ್ರಿಲ್ 28ರಂದು ವಧುವಿನ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here