ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಕೊರಜಿಮಜಲು ದಿ. ಕೊರಗಪ್ಪ ನಾಯ್ಕರ ಪುತ್ರಿ ಅಶ್ವಿನಿ ಕೆ ಇವರ ವಿವಾಹವು ಚಿಕ್ಕಮುಡ್ನೂರು ಗ್ರಾಮದ ಕೃಷ್ಣನಗರ ರಾಮ ನಾಯ್ಕರ ಪುತ್ರ ರಾಕೇಶ್ ರವರೊಂದಿಗೆ ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಮೇ.2ರಂದು ನಡೆಯಿತು.