ಕೇರಳ‌ ರಾಜ್ಯಮಟ್ಟದ ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ‌‌ ಶಮಾ ತೇರ್ಗಡೆ

0

ಪುತ್ತೂರು: ಮಾಯಾ ಮಾಧವಂ ನೃತ್ಯ ಅಕಾಡೆಮಿಯ ನೇತೃತ್ವದಲ್ಲಿ ಜರಗಿದ ಕೇರಳ ರಾಜ್ಯ ಮಟ್ಟದ ಶಾಸ್ತ್ರೀಯ ನೃತ್ಯ ಸ್ಪರ್ಧೆಯ ಭರತನಾಟ್ಯ ವಿಭಾಗದಲ್ಲಿ ವೈಷ್ಣವೀ ನಾಟ್ಯಾಲಯದ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಪುತ್ತೂರುರವರ ಶಿಷ್ಯೆ ಕು. ಶಮಾ ವಳಕುಂಜ ಅವರು ಕಾಸರಗೋಡು ಜಿಲ್ಲೆಯಿಂದ ಆಯ್ಕೆಯಾಗಿ ಕಣ್ಣೂರಿನಲ್ಲಿ ಜರಗಿದ ಎರಡನೇ ಹಂತದಲ್ಲಿ ಭಾಗವಹಿಸಿ ಕೇರಳ ರಾಜ್ಯ‌ಮಟ್ಟದ ಸ್ಪರ್ಧೆಗೆ ತೇರ್ಗಡೆ ಹೊಂದಿದ್ದಾರೆ.

LEAVE A REPLY

Please enter your comment!
Please enter your name here