ಎಳ್ಮುಡಿಯ ‘ಹೈಟೆಕ್ ಲೈಟಿಂಗ್ ಹೌಸ್’ ನಲ್ಲಿ ಕ್ಲಿಯರೆನ್ಸ್ ಸೇಲ್ – ಕೊಡುಗೆಗಳ ಸುರಿಮಳೆ

0

ಪುತ್ತೂರು: ಎಳ್ಮುಡಿಯ ಎಂ.ಜಿ.ಕಾಂಪ್ಲೆಕ್ಸ್ ನಲ್ಲಿರುವ ಅಪೋಲೋ ಮೆಡಿಕಲ್ ನ ಪ್ರಥಮ ಮಹಡಿಯಲ್ಲಿರುವ ವಿವಿಧ ಬಗೆಯ ಫ್ಯಾನ್ ಹಾಗೂ ಲೈಟ್ ಗಳ ಹವಾನಿಯಂತ್ರಿತ ಮಳಿಗೆ ‘ಹೈಟೆಕ್ ಲೈಟಿಂಗ್ ಹೌಸ್’ ನಲ್ಲಿ ಕ್ಲಿಯರೆನ್ಸ್ ಸೇಲ್ ಆರಂಭವಾಗಿದ್ದು, ಗ್ರಾಹಕರಿಗೆ ಬಹಳಷ್ಟು ಕೊಡುಗೆಗಳು ಲಭಿಸಲಿದೆ. ಈ ಕೊಡುಗೆಗಳು ಸೀಮಿಯ ದಿನಗಳವರೆಗೆ ಗ್ರಾಹಕರಿಗೆ ಲಭಿಸಲಿದೆ.

ತಮ್ಮ‌ ಮನದಿಚ್ಚೆಯ ಫ್ಯಾನ್ಸಿ ಲೈಟ್ ಗಳಿಗೆ 30% ನಿಂದ 50% ವರೆಗೆ ರಿಯಾಯಿತಿ ದೊರೆಯಲಿದ್ದು, ಇದರ ಮೇಲೆ ಇನ್ನೂ ಹೆಚ್ಚಿನ ಡಿಸ್ಕೌಂಟ್ ಕೆಲವು ಕ್ಲಿಯರೆನ್ಸ್ ಲೈಟ್ಸ್ ಗಳ ಮೇಲೆ ದೊರೆಯಲಿದೆ. ಇದೀಗಾಗಲೇ ಈ ಕೊಡುಗೆಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ. ಸೀಮಿತ ದಿನಗಳವರೆಗೆ ಮಾತ್ರ ಈ ಕೊಡುಗೆಗಳು ಇರಲಿದ್ದು, ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9740262914, 7899435914 ಯನ್ನು ಸಂಪರ್ಕಿಸಬಹುದೆಂದು ಸಂಸ್ಥೆಯ ಮಾಲಕರಾದ‌ ನೌಫಲ್ ಬೆಟ್ಟಂಪಾಡಿ ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here