ವೆಂಚುರಾ ಚೆಸ್ ಅಕಾಡೆಮಿಯಿಂದ ಮಕ್ಕಳಿಗೆ ಚೆಸ್ ತರಬೇತಿ

0

ಪುತ್ತೂರು : ಇಲ್ಲಿನ ಮುಖ್ಯರಸ್ತೆ ಹೆಗ್ಡೆ ಆರ್ಕೆಡ್ ಇದರ ಮಹಡಿಯಲ್ಲಿ ಕಾರ್ಯಚರಿಸುತ್ತಿರುವ ಚೆಸ್ ತರಬೇತಿ ಸಂಸ್ಥೆ “ವೆಂಚುರಾ ಚೆಸ್ ಅಕಾಡೆಮಿ ವತಿಯಿಂದ ಚೆಸ್ ತರಬೇತಿ ಶಿಬಿರ ಪ್ರಾರಂಭಗೊಂಡಿದೆ.

4 ರಿಂದ 15 ವಯಸ್ಸಿನ ಮಕ್ಕಳಿಗೆ ಈ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದ್ದು , ಬೆಳಗ್ಗೆ 10 ರಿಂದ ಸಂಜೆ 5ರ ತನಕ ತರಬೇತಿ ನಡೆಯಲಿದೆ. ಬೇಸಿಕ್ , ಇಂಟರ್ ಮೀಡಿಯೇಟ್ ಸಹಿತ ಎಲ್ಲಾ ಬಗೆಯ ತರಬೇತಿ ಇಲ್ಲಿ ಲಭ್ಯವಿದ್ದು ,ಇನ್ನೂ ಹೆಚ್ಚು ವಿವರಗಳಿಗೆ ಮೊ.ಸಂಖ್ಯೆ 8547128128 ಸಂಪರ್ಕಿಸುವಂತೆ ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here