ಕುಮ್ ಕುಮ್ ಫ್ಯಾಶನ್‌ನಲ್ಲಿ ಬ್ರಾಂಡೆಡ್ ಬಟ್ಟೆಗಳು ಸ್ಪರ್ಧಾತ್ಮಕ ದರದಲ್ಲಿ 10-20% ವಿಶೇಷ ರಿಯಾಯಿತಿ…

0

ಪುತ್ತೂರು: ಮುಖ್ಯ ರಸ್ತೆಯ ಪುರಸಭಾ ವಾಣಿಜ್ಯ ಸಂಕೀರ್ಣ ಮುಂಭಾಗದ ಮುಳಿಯ ನೆಕ್ಸ್ಟ್ ಸಂಕೀರ್ಣದಲ್ಲಿ ಕಾರ್ಯಾಚರಿ ಸುತ್ತಿರುವ ಹೆಸರಾಂತ ಮಳಿಗೆ ಕುಂ..ಕುಂ.. ಪ್ಯಾಶನ್‌ನಲ್ಲಿ ಬ್ರಾಂಡೆಡ್‌ ಬಟ್ಟೆಗಳ ಅಪೂರ್ವ ಸಂಗ್ರಹ ಲಭ್ಯವಿದ್ದು, ಬೆಲೆಯೂ ಕೂಡ ಗ್ರಾಹಕರ ಅನುಕೂಲತೆಗೆ ತಕ್ಕಂತೆ ಇದ್ದು , ಗ್ರಾಹಕರ ಅನುಕೂಲಕ್ಕಾಗಿ ಹೊಸ , ಹೊಸ ವಿನ್ಯಾಸದ ವಸ್ತ್ರಗಳು ಸ್ಪರ್ಧಾತ್ಮಕ ದರದಲ್ಲಿ ನೀಡಲಾಗುತ್ತಿದೆ. ಮದುವೆ ಸಹಿತ ಇನ್ನಿತರ ಶುಭ ಸಮಾರಂಭಗಳಿಗೆ ಖರೀದಿ ಮೇಲೆ ವಿಶೇಷ ರಿಯಾಯಿತಿ ಸಿಗಲಿದೆ.


ಅಲ್ಲದೇ ಮಕ್ಕಳ, ಪುರುಷರ, ಮಹಿಳೆಯರ ಎಲ್ಲ ತರಹದ ಉಡುಪುಗಳಿಗೂ 10ರಿಂದ 20 ಶೇಕಡಾ ರಿಯಾಯಿತಿ ಇದೆಯೆಂದು ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here