ಎಸ್.ಎಸ್.ಎಲ್.ಸಿ ಪರೀಕ್ಷೆ:ಈಶ್ವರಮಂಗಲ ಶ್ರೀ ಗಜಾನನ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ 100%

0

ಈಶ್ವರಮಂಗಲ: ಶ್ರೀ ಗಜಾನನ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಈಶ್ವರಮಂಗಲ 2024 ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆ – 1ರಲ್ಲಿ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ ಈಶ್ವರಮಂಗಲ, ಇಲ್ಲಿ ಶೇ. 100% ಫಲಿತಾಂಶ ಬಂದಿರುತ್ತದೆ. ಒಟ್ಟು 55 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 17 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 28 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು 10 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

  1. ರಾಮಯ್ಯ ನಾಯ್ಕ್ ಪಿ ಎಸ್ ಮತ್ತು ಅಮಿತಾ ಕೆ ದಂಪತಿಗಳ ಪುತ್ರಿ ಚಿಂತನ ಪಿ ಆರ್ (602)ಚಿಂತನ ಪಿ ಆರ್
  2. ಪಿ ಉದಯ ಶ್ಯಾಮ್ ಮತ್ತು ಪಿ ಶ್ರೀಲಕ್ಷ್ಮಿ ದಂಪತಿಗಳ ಪುತ್ರ ಶರಜ್ ಪಿ (588)
  3. ಶ್ರೀಧರ ಆಚಾರ್ಯ ಮತ್ತು ವಿಶಾಲಾಕ್ಷಿ ದಂಪತಿಗಳ ಪುತ್ರಿ ವಿದ್ಯಾಶ್ರೀ (583)
  4. ಆನಂದ ಮತ್ತು ಶಾರದ ದಂಪತಿಗಳ ಪುತ್ರಿ ಅಭಿಜ್ಞಾ ಕೆ (580)
  5. ದೇವಿಪ್ರಕಾಶ್ ಶೆಟ್ಟಿ ಮತ್ತು ಜಯಲತಾ ಕೆ ದಂಪತಿಗಳ ಪುತ್ರ ಅದ್ವೈತ್ ಶೆಟ್ಟಿ ಕೆ (575)
  6. ಶ್ರೀಧರ ಕೆಕುನ್ನಾಯ ಮತ್ತು ಅಂಬಿಕಾ ದಂಪತಿಗಳ ಪುತ್ರ ಕೆ ಶ್ರೀನಿಧಿ (573)
  7. ಶ್ರೀಧರ ರೈ ಎನ್ ಮತ್ತು ಶರತ್ ಕುಮಾರಿ ಎಸ್ ರೈ ದಂಪತಿಗಳ ಪುತ್ರಿ ಶ್ರೇಯಾ ಎಸ್ ರೈ (558)
    ಲೋಕಯ್ಯ ಮೂಲ್ಯ ಮತ್ತು ವಸಂತಿ ದಂಪತಿಗಳ ಪುತ್ರ ಮನ್ವಿತ್ ಎಂ (558)
  8. ಸಿ ಎಸ್ ಅನಿಲ್ ಕುಮಾರ್ ಮತ್ತು ಪೂಜಾ ಎಸ್ ಎ ದಂಪತಿಗಳ ಪುತ್ರ ಪ್ರಸ್ತುತ್ ಗೌಡ ಎಸ್ ಎ (555)
    ಉಮೇಶ ಸಿ ಮತ್ತು ವೇದಾವತಿ ಇ ಎಸ್ ದಂಪತಿಗಳ ಪುತ್ರ ಯಶಸ್ ಯು (555)
  9. ಎ ಸುಧೀರಾಜ್ ನಾಯ್ಕ್ ಮತ್ತು ಭಾವನಾ ಎ ಎಸ್ ದಂಪತಿಗಳ ಪುತ್ರ ಅಮೃತ್ ಎ ಎಸ್ (551)
  10. ಎಂ ಬಾಲಕೃಷ್ಣ ಸುವರ್ಣ ಮತ್ತು ಅನಿತಾ ಬಿ ಸುವರ್ಣ ದಂಪತಿಗಳ ಪುತ್ರ ಪ್ರಣವಾ ಎಂ ಬಿ(547)
  11. ಸತ್ಯನಾರಾಯಣ ಭಟ್ ಮತ್ತು ಶಾಲಿನಿ ದಂಪತಿಗಳ ಪುತ್ರಿ ಸಮನ್ವಿತಾ ಬಿ (542)
  12. ನಿತಿನ್ ಪ್ರಸಾದ್ ಹೆಗ್ಡೆ ಮತ್ತು ತಾರಾ ಎನ್ ಹೆಗ್ಡೆ ದಂಪತಿಗಳ ಪುತ್ರಿ ತನಿಷಾ ಹೆಗ್ಡೆ (541)
  13. ಗಿರೀಶ್ ಕೆ ಮತ್ತು ತಾರಾಮಣಿ ದಂಪತಿಗಳ ಪುತ್ರಿ ತನುಷಾ ಕೆ ಜಿ (538)
  14. ಶ್ರೀಪ್ರಕಾಶ್ ವಿ ಎನ್ ಮತ್ತು ಪ್ರೇಮಲತಾ ದಂಪತಿಗಳ ಪುತ್ರಿ ಲಕ್ಷ್ಯ ವಿ ಎಸ್ (537)
  15. ಶೇಖರಾ ಎಂ ಮತ್ತು ವೇದಾವತಿ ದಂಪತಿಗಳ ಪುತ್ರಿ ಅಶ್ವಿತಾ ಎಂ (535)

LEAVE A REPLY

Please enter your comment!
Please enter your name here