ಬ್ಲ್ಯಾಕ್ ಬೆಲ್ಟ್ ಪದವಿ ಪರೀಕ್ಷೆ: ಸಾನ್ವಿತ ಎಂ ರೈ ತೇರ್ಗಡೆ

0

ಪುತ್ತೂರು: ಉಡುಪಿಯಲ್ಲಿ ನಡೆದ ಬ್ಲ್ಯಾಕ್ ಬೆಲ್ಟ್ ಪದವಿ ಪರೀಕ್ಷೆಯಲ್ಲಿ ಕರಾಟೆ ಬುಡೋಕಾನ್ ಇಂಟರ್ ನ್ಯಾಷನಲ್ ಸಂಸ್ಥೆಯ ವತಿಯಿಂದ ಸಾನ್ವಿತ ಎಂ ರೈ ತೇರ್ಗಡೆಯಾಗಿರುತ್ತಾರೆ.


ಇವರು ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಅಲೈಡ್ ಆರ್ಟ್ಸ್ ಪುತ್ತೂರು ಶಾಖೆಯ ಎಂ.ಸುರೇಶ್ ಅವರ ಶಿಷ್ಯೆಯಾಗಿರುತ್ತಾರೆ. ಇವರು ಸುದಾನ ಶಾಲೆಯ ವಿದ್ಯಾರ್ಥಿನಿ. ಇವರು ಮನೋಜ್ ಸ್ಟುಡಿಯೋ ಮಾಲಕ ಮನೋಜ್ ಮತ್ತು ಸ್ವಪ್ನ ರವರ ಪುತ್ರಿಯಾಗಿರುತ್ತಾರೆ.

LEAVE A REPLY

Please enter your comment!
Please enter your name here