ನೆಲ್ಯಾಡಿ: 2023-24ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ನೆಲ್ಯಾಡಿ ಜ್ಞಾನೋದಯ ಬೆಥನಿ ಪ್ರೌಢಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ.
ಸಂಸ್ಥೆಯಿAದ ಪರೀಕ್ಷೆಗೆ ಹಾಜರಾದ 73 ವಿದ್ಯಾರ್ಥಿಗಳೂ ತೇರ್ಗಡೆಗೊಂಡು ಶೇ.100 ಫಲಿತಾಂಶ ಬಂದಿದೆ. 21 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ 47 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 5 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಅದ್ಯತ ವಿ ರಾವ್ 609, ಶ್ರೀಲಕ್ಷ್ಮೀ ಜಿ 598, ಅಶ್ವಿನಿ ಎನ್ 591, ಲಾವಣ್ಯ ಹೆಚ್.ಎ. 584, ಧನ್ವಿ ಕೆ 583, ಯಶಸ್ ಎಂ.ಹೆಗ್ಡೆ 572, ಸಾನ್ವಿ ಡಿ ಮಾರ್ಲಾ 570, ಶ್ರೇಯಸ್ ಕೆ.ಎಸ್.570, ಭಾವಿಕಾ ಬಾಬಿಲಾಲ್ 568, ಅಲ್ವಿಯಾ ಅಲ್ಫೋನ್ಸಾ ಮೆನೆಜಸ್ 566, ಡಿ.ಚರಣ್ ಶೆಟ್ಟಿ 564, ಪಲ್ಲವಿ ಕೆ.ಪಿ.563, ನೇಹಾ ಕೆ ಬೋಬೆನ್ 560, ಸೋನಾ ಫ್ರಾನ್ಸಿಸ್ 553, ಮಹಮ್ಮದ್ ಶಾಜ್ 552, ಸೂರ್ಯ ಮ್ಯಾಥ್ಯು ಪ್ರಕಾಶ್ 552, ಬಿ.ಸಾತ್ವಿಕ್ 548, ಅನನ್ಯ ಬಿ 546, ಮುಹಮ್ಮದ್ ಫಾಹಿಜ್ ಮೊಹ್ಸಿನ್ 545, ಅಜೀಶ್ ಕೆ.ಎ.537, ಶ್ರೇಯಾ 533 ಅಂಕ ಪಡೆದುಕೊಂಡು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾಗಿದ್ದಾರೆ.