ದಾಂಪತ್ಯ ಜೀವನಕ್ಕೆ ಅನ್ನಜಾತ್ ಯುಎಇ ಸಮಿತಿ ಪ್ರಧಾನ ಕಾರ್ಯದರ್ಶಿ-ಶುಭ ಹಾರೈಕೆ

0

ಪುತ್ತೂರು: ಅನ್ನಜಾತ್ ಯು ಎ ಇ ಸಮಿತಿ ಪ್ರಧಾನ ಕಾರ್ಯದರ್ಶಿ, ಅನಿವಾಸಿ ಹಲವಾರು ಸಾಮಾಜಿಕ ಧಾರ್ಮಿಕ ಸಂಘ ಸಂಸ್ಥೆಗಳ ಸಕ್ರಿಯ ನೇತಾರ ರಾಝಿಕ್ ಹಾರಾಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಆ ಪ್ರಯುಕ್ತ ಅನ್ನಜಾತ್ ಯು ಎ ಇ ಸಮಿತಿ ವತಿಯಿಂದ ಸನ್ಮಾನ ಕಾರ್ಯಕ್ರಮವು ಜಬ್ಬಾರ್ ಬೈತಡ್ಕ ರವರ ನೇತೃತ್ವದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಅನ್ನಜಾತ್ ಯು ಎ ಇ ಸಮಿತಿಯ ಕಾರ್ಯಾಧ್ಯಕ್ಷ ಅಶ್ರಫ್ ಕೆಮ್ಮಿಂಜೆ, ಸಂಚಾಲಕ ಅಶ್ರಫ್ ಯು ಕೆ ಹಾಗೂ ಇತರ ಪಧಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದು ವೈವಾಹಿಕ ಜೀವನಕ್ಕೆ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here