ಪಳ್ಳತ್ತಾರು ಶಾಲಾ ಶಿಕ್ಷಕ ಕುಶಾಲಪ್ಪ ನಿಧನ

0

ಕಾಣಿಯೂರು: ಪಳ್ಳತ್ತಾರು ಸ. ಹಿ. ಪ್ರಾ. ಶಾಲೆಯ ಶಿಕ್ಷಕರಾದ ಕುಶಾಲಪ್ಪ (58) ಮೇ 16ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಕುದ್ಮಾರು ಶಾಲಾ ಶಿಕ್ಷಕಿ ಸರೋಜ, ಪುತ್ರ ಅಜಿತ್, ಪುತ್ರಿ ಅಖಿಲಾ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here