ಜೋಡುಕಟ್ಟೆ ನಿವಾಸಿ ಶ್ರೀಲಾವತಿ ನಿಧನ

0

ಪುತ್ತೂರು: ಇಲ್ಲಿನ ಜೋಡುಕಟ್ಟೆ ನಿವಾಸಿ ಶ್ರೀಲಾವತಿ (71ವ) ರವರು ಅಲ್ಪಕಾಲದ ಅನಾರೋಗ್ಯದಿಂದ ಮೇ.23ರಂದು ನಿಧನರಾದರು. ಮೃತರು ಪತಿ ಬಾಬು ಯಾನೆ ಅಣ್ಣು, ಮಗ ನಿತಿನ್, ಸೊಸೆ ಅಕ್ಷತಾ ಹಾಗೂ ಕುಟುಂಬದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here