34 ನೆಕ್ಕಿಲಾಡಿ ತಾಳೆಹಿತ್ಲು ನಿವಾಸಿ ಲಿಂಗಪ್ಪ ನಾಯ್ಕ ನಿಧನ

0

ಉಪ್ಪಿನಂಗಡಿ: 34 ನೆಕ್ಕಿಲಾಡಿ ತಾಳೆಹಿತ್ಲು ನಿವಾಸಿ ಲಿಂಗಪ್ಪ ನಾಯ್ಕ(55) ಅಲ್ಪಕಾಲದ ಅಸೌಖ್ಯದಿಂದ ಜೂ.2 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ಮು ಅಗಲಿದ್ದಾರೆ.

LEAVE A REPLY

Please enter your comment!
Please enter your name here