ಉಪ್ಪಿನಂಗಡಿ: ಗಿರಿಜಾ ನಿಧನ

0

ಉಪ್ಪಿನಂಗಡಿ: ಪೆರ್ನೆ ಗ್ರಾಮದ ಪದೆಬರಿ ನಿವಾಸಿ ದಿವಂಗತ ವೀರಪ್ಪ ಪೂಜಾರಿ ರವರ ಧರ್ಮಪತ್ನಿ ಗಿರಿಜಾ (85) ವಯೋಸಹಜ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರು ಪೆರ್ನೆ ಗ್ರಾಮ ಪಂಚಾಯತ್ ನ ಹಿರಿಯ ಸದಸ್ಯ ನವೀನ್ ಪದಬರಿ ಸಹಿತ ನಾಲ್ಕು ಗಂಡು, 6 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here