ಮಂಜುನಾಥನಗರ ಹಿ.ಪ್ರಾ.ಶಾಲಾ ಮಂತ್ರಿ ಮಂಡಲ ರಚನೆ

0

ಸವಣೂರು : ಪಾಲ್ತಾಡಿ ಗ್ರಾಮದ ಮಂಜುನಾಥನಗರ ಸ.ಹಿ.ಪ್ರಾ.ಶಾಲಾ ಮಂತ್ರಿ ಮಂಡಲ ರಚಿಸಲಾಯಿತು. ಶಾಲಾ ನಾಯಕನಾಗಿ ನಿಶಾಂತ್ ರೈ ,ಉಪನಾಯಕಿಯಾಗಿ ಅನನ್ಯ ಕೆ.ವಿ.ಆಯ್ಕೆಯಾದರು.

ವಿಪಕ್ಷ ನಾಯಕನಾಗಿ ಕೌಶಿಕ್ ,ಪ್ರಣಾಮ್,ಶಿಕ್ಷಣ ಮಂತ್ರಿಯಾಗಿ ಅನ್ವಿತಾ,ಸಮೃದ್ದಿ,ನೀರಾವರಿ ಮಂತ್ರಿಯಾಗಿ ವಿಜಿತ್ ,ಸೃಜನ್,ತೋಟಗಾರಿಕಾ ಮಂತ್ರಿಯಾಗಿ ಸನತ್,ಪ್ರತೀಕ್,ಆರೋಗ್ಯ ,ಸ್ವಚ್ಚತಾ ಮಂತ್ರಿಯಾಗಿ ದಿತೇಶ್,ರಿಶಾನ್,ಕ್ರೀಡಾಮಂತ್ರಿಯಾಗಿ ಪ್ರಣೀತ್,ಪ್ರಸಿದ್ದ್ ಎಸ್.ರೈ ,ಸಾಂಸ್ಕೃತಿಕ ಮಂತ್ರಿಯಾಗಿ ಅನುಶ್ರೀ ,ಶ್ರಾವ್ಯ ,ಹಣಕಾಸು ಮಂತ್ರಿಯಾಗಿ ನಿತೇಶ್,ಚೇತನ್,ಆಹಾರ ಮಂತ್ರಿಯಾಗಿ ಅಮೃತಾ,ಸಾನ್ವಿ,ಗೃಹಮಂತ್ರಿಯಾಗಿ ಪ್ರಸಿದ್ದ್ ಎಂ.ಬಿ.,ತನುಷ್ ಆಯ್ಕೆಯಾದರು.

LEAVE A REPLY

Please enter your comment!
Please enter your name here