ನಿಶ್ಚಿತಾರ್ಥ ಉದಯ-ದಿವ್ಯ

0

ಪುತ್ತೂರು ಕಸಬಾ ಉರ್ಲಾಂಡಿ ಉಮಾವತಿ ಮತ್ತು ದಿ.ಬಾಳಪ್ಪ ಗೌಡರ ಪುತ್ರ ಉದಯ ಮತ್ತು ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಪದ್ಯಾಣ ಸುಶೀಲಾ ಮತ್ತು ಕೊರಗಪ್ಪ ಗೌಡರ ಪುತ್ರಿ ದಿವ್ಯರವರ ವಿವಾಹ ನಿಶ್ಚಿತಾರ್ಥ ಜೂ.20ರಂದು ವಿಟ್ಲ ಜೆ.ಎಲ್.ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here