ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ

0

ಪುಣಚ: ಶ್ರೀ ಮಹಿಷಮರ್ದಿನಿ ಯಕ್ಷವೃಂದ ಪುಣಚ ತಂಡದವರಿಂದ ತಿಂಗಳ ಸರಣಿ ತಾಳಮದ್ದಳೆ “ಪಾದುಕ ಪ್ರದಾನ” ಪ್ರಸಂಗ ಶ್ರೀಮಹಿಷಮರ್ದಿನಿ ದೇವಸ್ಥಾನದ ಒಳಾಂಗಣದಲ್ಲಿ ಜೂ.21ರಂದು ನಡೆಯಿತು.


ಹಿಮ್ಮೇಳದಲ್ಲಿ ಭಾಗವತರಾಗಿ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, ಶ್ರೀಪತಿ ನಾಯಕ್ ಆಜೇರು, ರಾಮಕೃಷ್ಣ ಭಟ್ ಗುಂಡ್ಯಡ್ಕ, ಚೆಂಡೆ ಪದ್ಯಾಣ ಶಂಕರ ನಾರಾಯಣ ಭಟ್,
ಡಾ| ಶ್ರೀಪ್ರಕಾಶ್ ಬಂಗಾರಡ್ಕ ,ಮದ್ದಳೆ T.D. ಗೋಪಾಲಕೃಷ್ಣ ಭಟ್, ಶರಣ್ಯ ನೆತ್ರಕೆರೆ, ಮುರಳಿಧರ ಬಟ್ಯಮೂಲೆ, ಮುಮ್ಮೇಳದಲ್ಲಿ ಪಕಳಕುಂಜ ಶ್ಯಾಮ್ ಭಟ್, ಜಗದೀಶ್ ರೈ ಪನಡ್ಕ, ಜಗನ್ನಾಥ ಎಸ್ ಪುಣಚ, ಗಣೇಶ್ ಪಾಲೆಚ್ಚಾರ್, ವಿಜಯ ಮನೋಹರ ನಾಯಕ್ ತೋಟದಮೂಲೆ, ಮಂಜುನಾಥ ಆಚಾರ್ಯ ಪೆರುವಾಯಿ ಸಹಕರಿಸಿದರು.

LEAVE A REPLY

Please enter your comment!
Please enter your name here