ರಾಮಕುಂಜೇಶ್ವರ ಕಿಂಡರ್ ಗಾರ್ಟನ್‌ನಲ್ಲಿ ಯೋಗ ದಿನಾಚರಣೆ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಕಿಂಡರ್ ಗಾರ್ಟನ್‌ನಲ್ಲಿ ಯೋಗ ದಿನಾಚರಣೆ ಆಚರಿಸಲಾಯಿತು. ಕಿಂಡರ್ ಗಾರ್ಟನ್‌ನ ಪುಟಾಣಿಗಳು ಯೋಗಭ್ಯಾಸ ಮಾಡಿ ಗಮನ ಸೆಳೆದರು. ಶಿಕ್ಷಕರು ಯೋಗಭ್ಯಾಸ ಮಾಡಿಸಿದರು.

LEAVE A REPLY

Please enter your comment!
Please enter your name here