ನಾಳೆ(ಜೂ.25): ಕುಂಟ್ಯಾನ ದೇವಸ್ಥಾನದಲ್ಲಿ ಅಂಗಾರ ಸಂಕಷ್ಟಿ- ಗಣಪತಿ ಹೋಮ

0

ಪುತ್ತೂರು: ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದಲ್ಲಿ ಅಂಗಾರ ಸಂಕಷ್ಟ ಚತುರ್ಥಿ ಅಂಗವಾಗಿ ಜೂ.25ರಂದು ಪ್ರತಿ ತಿಂಗಳ ಗಣಪತಿ ಹೋಮ ನಡೆಯಲಿದೆ. ಗಣಪತಿ ಹೋಮ ಸೇವೆ ಮಾಡಿಸುವ ಭಕ್ತರ ದೇವಳದಲ್ಲಿ ಸೇವಾ ರಶೀದಿ ಪಡೆಯುವಂತೆ ದೇವಳದಿಂದ ವಿನಂತಿಸಲಾಗಿದೆ.

LEAVE A REPLY

Please enter your comment!
Please enter your name here