ರಾಜಕೀಯ ಪಕ್ಷಗಳ ಹಿರಿಯ ಧುರೀಣ ಮೋಹನ್ ರಾವ್ ನಿಧನ

0

ಪುತ್ತೂರು: ರಾಜಕೀಯ ಪಕ್ಷಗಳಲ್ಲಿ ಹಿರಿಯರಾಗಿ ಗುರುತಿಸಿಕೊಂಡಿದ್ದ ನೆಹರುನಗರ ವಿದ್ಯಾನಗರ ನಿವಾಸಿ ಮೋಹನ್ ರಾವ್ ಜೂ.29ರಂದು ನಿಧನರಾದರು.
ಚಿಕ್ಕಪುತ್ತೂರಿನಲ್ಲಿ ಆರಂಭದಲ್ಲಿ ವಾಸ್ತವ್ಯವಿದ್ದ ಅವರು ಬಳಿಕ ನೆಹರುನಗರ ವಿದ್ಯಾನಗರದಲ್ಲಿ ವಾಸ್ತವ್ಯ ಹೊಂದಿದ್ದರು. ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here