ಸವಣೂರು ಉನ್ನತ ಹಿ.ಪ್ರಾ.ಶಾಲಾ ಮಂತ್ರಿ ಮಂಡಲ ರಚನೆ

0

ಪುತ್ತೂರು : ಸವಣೂರು ಉನ್ನತ ಹಿ.ಪ್ರಾ.ಶಾಲಾ ಮಂತ್ರಿ ಮಂಡಲವನ್ನು ರಚಿಸಲಾಗಿದೆ. ವಿದ್ಯಾರ್ಥಿ ನಾಯಕನಾಗಿ ಮಹಮ್ಮದ್ ಆದಿಲ್ ಹಾಗೂ ಉಪ ನಾಯಕಿಯಾಗಿ ಲಿಶಾ ಹಾಗೂ
ಗೃಹ ಮಂತ್ರಿ ಫಾತಿಮತ್ ಸಹ್ ಲಾ, ಕ್ರೀಡಾಮಂತ್ರಿ ಮಹಮ್ಮದ್ ಮರ್ಝೂಕ್ ,ಕೃಷಿ ಮಂತ್ರಿ ಮಹಮ್ಮದ್ ರಾಫಿಹ್,ನೀರಾವರಿ ಮಂತ್ರಿ ರಂಜನ್, ವಾರ್ತಾ ಮಂತ್ರಿ ಶ್ರವಣ್ ಕುಮಾರ್ ,ವಿದ್ಯಾಮಂತ್ರಿ ಹರ್ಷಿತಾ,ಸಾಂಸ್ಕೃತಿಕ ಮಂತ್ರಿ ಅನನ್ಯ ಮತ್ತು ಆಹಾರ ಮಂತ್ರಿಯಾಗಿ ಕು ಅಫ್ರಿಝರವರುಗಳು ಆಯ್ಕೆಯಾಗಿದ್ದಾರೆ ಎಂದು ಶಾಲಾ ಮುಖ್ಯ ಗುರು ನಿಂಗರಾಜು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here