ಕಾಣಿಯೂರು ದಿ ಪವರ್ ಪ್ಲಸ್ ಸೋಲಾರ್ ಸಂಸ್ಥೆಯ ರಾಧಾಕೃಷ್ಣರಿಗೆ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ನಿಂದ ಸೇವಾ ರತ್ನ ಪ್ರಶಸ್ತಿ

0

ಕಾಣಿಯೂರು: ಕಾಣಿಯೂರು ಎಲಡ್ಕ ರಜತ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ದಿ ಪವರ್ ಪ್ಲಸ್ ಸೋಲಾರ್ ಸಂಸ್ಥೆಯ ಮಾಲಕರಾದ ರಾಧಾಕೃಷ್ಣ ಗೌಡ ಅವರಿಗೆ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ನಿಂದ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಜು 5ರಂದು ಮಂಗಳೂರು ರೀಜನಲ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಮ್ಯಾನೇಜರ್ ಪೂಜಿತ್, ಜಗದೀಶ್ ಬೆಳ್ಳಾರೆ, ತಾರಾನಾಥ ಪುತ್ತೂರು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here