ಇಂಡಿಯನ್ ಸ್ಕೂಲ್: ಶಾಲಾ ಸಂಸತ್ತಿಗಾಗಿ ಚುನಾವಣೆ

0

ಉಪ್ಪಿನಂಗಡಿ: ಇಲ್ಲಿನ ಇಂಡಿಯನ್ ಸ್ಕೂಲ್‌ನಲ್ಲಿ ಇವಿಎಂ ಮತಯಂತ್ರವನ್ನು ಅಳವಡಿಸಿಕೊಂಡು ಮೊಬೈಲ್ ಮೂಲಕ ಶಾಲಾ ಚುನಾವಣೆ ನಡೆಸಲಾಗಿದ್ದು, ಶಾಲಾ ನಾಯಕನಾಗಿ 10 ನೇ ತರಗತಿಯ ಮುಹಮ್ಮದ್ ಮಿಕ್‌ದಾದ್ ಹಾಗೂ ಉಪನಾಯಕಿಯಾಗಿ 9ನೇ ತರಗತಿಯ ಆಯಿಷತ್ ರಿಫಾ ಚುನಾಯಿತರಾಗಿದ್ದಾರೆ.


ಕ್ರೀಡಾ ಮಂತ್ರಿಯಾಗಿ ಇಬ್ರಾಹೀಂ ಉಸೈದ್, ಶಿಕ್ಷಣ ಮಂತ್ರಿಯಾಗಿ ಮುಹಮ್ಮದ್ ಹಾಶೀರ್, ಶಿಸ್ತು ಮಂತ್ರಿಯಾಗಿ ಆಯಿಷತ್ ಶಹಲಾ, ಸಾಂಸ್ಕ್ರತಿಕ ಮಂತ್ರಿಯಾಗಿ ಎ.ಮೊಹಮ್ಮದ್ ಹಿಶಾಮ್, ಆರೋಗ್ಯ ಮಂತ್ರಿಯಾಗಿ ಶಝಾ ಫಾತಿಮ ಕೆ.ಎ. ಇವರು ಚುನಾಯಿತರಾಗಿದ್ದಾರೆ.


LEAVE A REPLY

Please enter your comment!
Please enter your name here