ಇಚ್ಲಂಪಾಡಿ ಮೇರಿಕುಟ್ಟಿ ನಿಧನ

0

ನೆಲ್ಯಾಡಿ: ಇಚ್ಲಂಪಾಡಿ ಗ್ರಾಮದ ಕೈಪನಡ್ಕ ದಿ.ಮಥಾಯಿ ಕುಟ್ಟಿ ಅವರ ಪತ್ನಿ ಮೇರಿಕುಟ್ಟಿ (67ವ.) ಅವರು ಅಸೌಖ್ಯದಿಂದ ಜು.19ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಮೃತರು ಓರ್ವ ಪುತ್ರ, ನಾಲ್ವರು ಪುತ್ರಿಯರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here