ಕೆಮ್ಮಿಂಜೆ ರಾಧ ನಿಧನ July 23, 2024 0 FacebookTwitterWhatsApp ಪುತ್ತೂರು: ಪುತ್ತೂರಿನ ಕೆಮ್ಮಿಂಜೆ ಗ್ರಾಮದ ಮರೀಲ್ ಮನೆಯ ದಿ. ಅಣ್ಣಿ ಪೂಜಾರಿ ಅವರ ಪತ್ನಿ ರಾಧ(77.ವ) ಎಂಬವರು ನರಿಮೊಗರು ಪರಮಾರ್ಗ ತನ್ನ ಮಗಳ ಮನೆಯಲ್ಲಿ ಜು.22ರಂದು ನಿಧನರಾದರು. ಮೃತರು ಮಕ್ಕಳಾದ ಬಾಲಕೃಷ್ಣ, ಮೋಹನ, ಶೋಭಾ, ವಸಂತ, ಧನಂಜಯ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.