ಕೆಯ್ಯೂರು: ಕೆಯ್ಯೂರು ಗ್ರಾಮದ ಜಾನಕಿ ಬೊಳಿಕ್ಕಲ(81) ಬರೆ ನಿವಾಸಿ ಅಸೌಖ್ಯದಿಂದ ತಮ್ಮ ನಿವಾಸದಲ್ಲಿ ಜು.29ರಂದು ನಿಧನರಾದರು. ಮೃತರು ಪುತ್ರ ಹರಿಪ್ರಸಾದ್ ಬಿ, ಪುತ್ರಿಯರಾದ ಬೇಬಿ ಬಾಕ್ತಿ ಮಾರ್, ಕಮಲಾಕ್ಷಿ ಪಾನಂಬು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಅಗಮಿಸಿ ಸಂತಾಪ ಸೂಚಿಸಿದರು.