ಪುತ್ತೂರು: ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಹಾಲಿಂಗೇಶ್ವರ ದೇವಸ್ಥಾನದ ನಾಗನ ಗುಡಿಯ ವಠಾರಕ್ಕೆ ಮಳೆ ನೀರು ನುಗ್ಗಿದೆ.ಇನ್ನೊಂದೆಡೆ ದರ್ಭೆಯಲ್ಲಿರುವ ದಿ. ರತ್ನಾಕರ ಎಂಬವರ ಮನೆಯಂಗಳಕ್ಕೂ ಮಳೆ ನೀರು ನುಗ್ಗಿದೆ.