ಪುತ್ತೂರು: ಇಂದು ಸುರಿದ ಭಾರಿ ಮಳೆಗೆ ಎಪಿಎಂಸಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಜಲಾವೃತಗೊಂಡ ಎಪಿಎಂಸಿ ರಸ್ತೆ ಆದರ್ಶ ಆಸ್ಪತ್ರೆಯ ಮೇಲಂತಸ್ತಿನಿಂದ ಕಂಡಿದ್ದು ಹೀಗೆ…