ಶಾಂತಿನಗರ: ಕಮಲಾಕ್ಷಿ ಸುಂದರ ಪೂಜಾರಿ ನಿಧನ

0

ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಶಾಂತಿನಗರ ದಿ. ಸುಂದರ ಪೂಜಾರಿ ಅವರ ಪತ್ನಿ ಕಮಲಾಕ್ಷಿ(85ವ)ರವರು ಅನಾರೋಗ್ಯದಿಂದಾಗಿ ಆ.2ರಂದು ನಿಧನರಾದರು. ಮೃತರು ಪುತ್ರರಾದ ಚಂದ್ರಶೇಖರ ಅಮೀನ್, ಆನಂದ ಅಮೀನ್, ದಿನೇಶ್ ಅಮೀನ್, ರಮೇಶ್ ಅಮೀನ್, ಪುತ್ರಿ ಸುನೀತಾ ಅಮೀನ್, ಸೊಸೆಯಂದಿರು‌ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here